Team ysk

ಯುವಶಕ್ತಿ ಕಡೇಶಿವಾಲಯ(ರಿ.)

Awesome Image
Team YSK

ಸುಮಾರು 13 ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಎಂಬ ಪುಟ್ಟ ಊರಿನ ಕೆಲವು ಯುವಕರು ಸೇರಿಕೊಂಡು ರಚಿಸಿದ ಕೂಟವೇ ಯುವಶಕ್ತಿ ಕಡೇಶಿವಾಲಯ(ರಿ)

ಗ್ರಾಮ ಮಟ್ಟದಲ್ಲಿ ಸೇವಾಕಾರ್ಯ ನಡೆಸುತ್ತಿದ್ದ ತಂಡ ಗ್ರಾಮದಲ್ಲಿ 30 ಲಕ್ಷಕ್ಕೂ ಅಧಿಕ ಸೇವಾಚಟುವಟಿಕೆ ನಡೆಸಿದೆ.

Team YSK ಎಂಬ ಬಲಿಷ್ಟ ಕೂಟ ಯಾವುದೇ ವೈಯುಕ್ತಿಕ ಹೆಸರಿನ ಹಂಬಲವಿಲ್ಲದೇ ಸಂಘಟನಾತ್ಮಕವಾಗಿ ಬೆಳೆಯುತ್ತಿದೆ.2000 ಕ್ಕೂ ಅಧಿಕ ಕಾರ್ಯಕರ್ತರು ತಂಡದ ಅನ್ಯಾನ್ಯ ವಿಭಾಗಗಳಲ್ಲಿ ಸ್ವಯಂಪ್ರೇರಿತರಾಗಿ ಶ್ರಮಿಸುತ್ತಿದ್ದಾರೆ..

  • When It's Start ?

    2011 onwords

  • Achievements

    ದೇವಳಗಳಲ್ಲಿ ಶ್ರಮದಾನ.ಸಾಂಸ್ಕೃತಿಕ ಸೇವೆ‌‌...ರಕ್ತದಾನ..ಪರಿಸರ ಸಂರಕ್ಷಣೆ..ಈ ರೀತಿಯ ಕಾರ್ಯಕ್ರಮಗಳಿಗಾಗಿ ಯುವಶಕ್ತಿ ಕಡೇಶಿವಾಲಯ(ರಿ) ಘನರಾಜ್ಯ ಸರ್ಕಾರದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಯಿತು. ಸುಮಾರು ಐವತ್ತಕ್ಕೂ ಅಧಿಕ ಸನ್ಮಾನಗಳು ಅಭಿನಂದನೆಗಳು ಯುವಶಕ್ತಿಯನ್ನು ಅರಸಿ ಬಂದಿವೆ‌.2023 ರ ಜಿಲ್ಲಾ ಯುವಪ್ರಶಸ್ತಿ ಕೂಡ ಯುವಶಕ್ತಿಗೆ ದೊರಕಿರಿವುದು ಹೆಮ್ಮೆಯ ಸಂಗತಿ.

Awesome Image
Awesome Image
Awesome Image

From President Desk

ಗೌರವಾಧ್ಯಕ್ಷರು

ವಿದ್ಯಾಧರ್ ರೈ ಅಮೈ

ಇಂದಿನ ಯುವಕರು ಭಾರತದ ಭವ್ಯತೆಯನ್ನು ದೇಶದ ಅಡಿಪಾಯವನ್ನು ಗಟ್ಟಿ ಮಾಡುವ ಛಲವನ್ನು ಹೊಂದಿರಬೇಕು, ಜೊತೆಗೆ ಸಮಾಜದ ಒಳಿತಿಗಾಗಿ ನಿರಂತರವಾಗಿ ಕಾಳಜಿಯನ್ನು ಹೊಂದಿದ ಸಂಘಟನೆಯು ದೇಶದ ಶಕ್ತಿ .

ಈಶ್ವರ ಭಟ್ ರಾಕೋಡಿ

ಹಿತಚಿಂತಕರು