Team ysk

 

 

ಯುವಶಕ್ತಿ ರಕ್ತನಿಧಿ :

 

ಕೊರೊನಾ ಸಮಯದಲ್ಲಿ ರಕ್ತದ ಬೇಡಿಕೆ ಹೆಚ್ಚಿದ್ದನ್ನು ಮನಗಂಡು ಯುವಶಕ್ತಿ ರಕ್ತನಿಧಿ ಆರಂಭ.
ಯುವಶಕ್ತಿ ರಕ್ತನಿಧಿಯ ಮೂಲಕ ಪುತ್ತೂರು, ದೇರಳಕಟ್ಟೆ, ಮಂಗಳೂರು, ಉಡುಪಿ, ಕಾಸರಗೋಡು ಭಾಗದ ಎಲ್ಲಾ ಆಸ್ಪತ್ರೆಗಳಿಗೆ ನಿರಂತರವಾಗಿ ಇಲ್ಲಿಯವರೆಗೆ 15,000ಕ್ಕೂ ಹೆಚ್ಚು ಯೂನಿಟ್ ರಕ್ತ ಪೂರೈಕೆ ಮಾಡಿದ ಹಿರಿಮೆ ಯುವಶಕ್ತಿ ರಕ್ತನಿಧಿಯದ್ದು.