ಯುವಶಕ್ತಿಗೆ ದೊಡ್ಡ ಖ್ಯಾತಿ ನೀಡಿದ್ದೇ ಯುವಶಕ್ತಿ ರಕ್ತನಿಧಿ.
ಕೊರೊನಾ ಕಾಲದಲ್ಲಿ ರಕ್ತದ ಅಭಾವಕ್ಕೆ ಬಹುದೊಡ್ದ ಸಾಥ್ ನೀಡಿದ್ದು ಯುವಶಕ್ತಿ ರಕ್ತನಿಧಿ ಎಂದರೆ ತಪ್ಪಾಗಲಾರದು.ಜಿಲ್ಲೆ ಹಾಗೂ ರಾಜ್ಯ-ಹೊರರಾಜ್ಯದ ಉದ್ದಗಲಕ್ಕೂ ರಕ್ತನಿಧಿ ತನ್ನ ವ್ಯಾಪ್ತಿಯನ್ನು ಚಾಚಿದೆ..ಬೆರಳಣಿಕೆಯ ವರ್ಷಗಳಲ್ಲಿ 9000 ರಕ್ತ ಪೂರೈಸಿ ಯುವಶಕ್ತಿ ಸಂಜೀವಿನಿಯಾಗಿದೆ.
ಮಂಗಳೂರು,ಪುತ್ತೂರು,ಕಾಸರಗೋಡು,ಬೆಂಗಳೂರಿನಲ್ಲಿ ರಕ್ತನಿಧಿ ಕಾರ್ಯಕರ್ತರ ತಂಡವನ್ನು ಹೊಂದಿದೆ.