
ತಮ್ಮ ಸಂಭ್ರಮಗಳಲ್ಲಿ ಸೇವಾಪಥದ ಶುಭನಿಧಿಗೆ ಸೇವಾಮೊತ್ತ ಸಮರ್ಪಿಸಿ ಈ ಒಂದು ಸೇವಾಕಾರ್ಯಕ್ಕೆ ಕೈಜೊಡಿಸಿದ ಸಹೃದಯಿ ಬಾಂಧವರಿಗೆ ಅಭಿವಂದನೆ ಸಲ್ಲಿಸುತ್ತಿದ್ದೇವೆ.
ಸರಕಾರಿ ಶಾಲೆ ಮಜಿ ವೀರಕಂಭ ಇದಕ್ಕೆ ಅಗತ್ಯ ಬೇಕಾಗಿದ್ದ ಶುದ್ದ ಕುಡಿಯುವ ನೀರಿನ ಯುನಿಟ್ ಪೂರೈಕೆಯೊಂದಿಗೆ ಶುಭನಿಧಿ ಸೇವಾಭಿಯಾನ ಮುಂದುವರೆದಿದೆ.(ರೂ 45000 ಮೌಲ್ಯ)
ಇನ್ನಷ್ಟು ಸಾಮಾಜಿಕ ಸೇವಾ ಕಾರ್ಯಗಳಿಗೆ ಈ ಶುಭನಿಧಿ ಯೋಜನೆ ಮುನ್ನುಡಿ ಬರೆಯಲಿದೆ.
ಪ್ರೀತಿ ವಿಶ್ವಾಸ ಸದಾ ಇರಲಿ