Team ysk

💥ದಯವಿಟ್ಟು ಗ್ರೂಪ್ ನಲ್ಲಿರುವ ಸದಸ್ಯರ ಗಮನಕ್ಕೆ

♦️ಉದ್ಯೋಗಕ್ಕೆ ಸಂಬಂಧಿತ ವಿಚಾರಗಳಿಗೆ ಮಾತ್ರ ಅವಕಾಶ.

⭕ಯಾರಿಗಾದರೂ ಸಹಾಯವಾಗಲಿ ಎಂಬ ಉದ್ದೇಶದಿಂದ ರಚಿಸಲ್ಪಟ್ಟ ಯುವಶಕ್ತಿ ಸಂಸ್ಥೆಯ ಅಧಿಕೃತ ಗ್ರೂಪ್ ಇದು

☀️ಉದ್ಯೋಗ ಮಾಹಿತಿ ಬಂದಾಗ..ಆ ಸಂಬಂಧಿತ ಸಂಖ್ಯೆಗೆ ಸಂಪರ್ಕ ಮಾಡಿ.ಅಥವಾ ನೇರ ಕರೆಮಾಡಿ.ಗ್ರೂಪ್ ನಲ್ಲಿಯೇ ಚಾಟ್ ಮೂಲಕ ಮಾತನಾಡುವುದು ಬೇಡ‌..

💠ಅನಗತ್ಯ ಪೋಸ್ಟ್ ಮಾಡಿದ್ದಲ್ಲಿ ಅಡ್ಮಿನ್ ಗಳು ತಕ್ಷಣ ಅಂತವರನ್ನು ರಿಮೂವ್ ಮಾಡುವುದು

🚩Team YSK