When It's Started?
2012
⭕ LIVE *⭕ *LIVE *⭕*LIVE :
♦️💫 ಯುವಶಕ್ತಿ ಕಡೇಶಿವಾಲಯ (ರಿ)| ಕಡೇಶಿವಾಲಯ, ಬಂಟ್ವಾಳ ತಾಲೂಕು
♦️💫 ಟೀಮ್ YSK ಅರ್ಪಿಸುವ – ಸಂತೃಪ್ತಿ
♦️💫ನೂತನ ಕೊಠಡಿಗಳ ಲೋಕಾರ್ಪಣೆ| ರಕ್ತದಾನ ಶಿಬಿರ
ಟೀಮ್ YSK ವೆಬ್‍ಸೈಟ್ ಚಾಲನೆ|ಸೇವಾಲಕ್ಷ್ಯ-ನೂರು ಲಕ್ಷ್ಯ
ಸಭೆ-ಸನ್ಮಾನ ಸಮಾರಂಭ| ಯುವರತ್ನ ಸನ್ಮಾನ
ಸಾಂಸ್ಕೃತಿಕ ಕಾರ್ಯಕ್ರಮ| ಗಾನ ನಾಟ್ಯ ವೈಭವ
ಸೇವಾಕಾರ್ಯವನ್ನು ಇನ್ನಷ್ಟು ದೃಢಗೊಳಿಸುವಲ್ಲಿ..ಅಶಕ್ತರಿಗೆ ಸಹಾಯವಾಗುವಲ್ಲಿ ಹುಟ್ಟಿಕೊಂದಿದ್ದು ಯುವಶಕ್ತಿ ಸೇವಾಪಥ..ಧಾರ್ಮಿಕ ಕಾರ್ಯಕ್ರಮಗಳಲ್ಲಿ..ಚಿಕಿತ್ಸಾನಿಧಿ ಯೋಜನೆ..ಶುಭನಿಧಿಗಳ ಮೂಲಕ ಸಮಾಜಕ್ಕೆ ಅರ್ಪಿತವಾದ ಮೊತ್ತ ಕೇವಲ ಮೂರು ವರ್ಷದಲ್ಲಿ 50 ಲಕ್ಷಕ್ಕೂ ಅಧಿಕ..ಸೇವಾಪಥದ ಮೂಲಕ ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನದ ಯೋಜನೆಯೂ ನೆರವೇರುತ್ತಿದೆ.
Yuvashakthi Sevapatha
ಯುವಶಕ್ತಿಗೆ ದೊಡ್ಡ ಖ್ಯಾತಿ ನೀಡಿದ್ದೇ ಯುವಶಕ್ತಿ ರಕ್ತನಿಧಿ. ಕೊರೊನಾ ಕಾಲದಲ್ಲಿ ರಕ್ತದ ಅಭಾವಕ್ಕೆ ಬಹುದೊಡ್ದ ಸಾಥ್ ನೀಡಿದ್ದು ಯುವಶಕ್ತಿ ರಕ್ತನಿಧಿ ಎಂದರೆ ತಪ್ಪಾಗಲಾರದು.ಜಿಲ್ಲೆ ಹಾಗೂ ರಾಜ್ಯ-ಹೊರರಾಜ್ಯದ ಉದ್ದಗಲಕ್ಕೂ ರಕ್ತನಿಧಿ ತನ್ನ ವ್ಯಾಪ್ತಿಯನ್ನು ಚಾಚಿದೆ..ಬೆರಳಣಿಕೆಯ ವರ್ಷಗಳಲ್ಲಿ 9000 ರಕ್ತ ಪೂರೈಸಿ ಯುವಶಕ್ತಿ ಸಂಜೀವಿನಿಯಾಗಿದೆ. ಮಂಗಳೂರು,ಪುತ್ತೂರು,ಕಾಸರಗೋಡು,ಬೆಂಗಳೂರಿನಲ್ಲಿ ರಕ್ತನಿಧಿ ಕಾರ್ಯಕರ್ತರ ತಂಡವನ್ನು ಹೊಂದಿದೆ.
Yuvashakthi Raktanidhi
ಟೀಂ ಯುವಶಕ್ತಿಯ ಇನ್ನೊಂದು ಹೆಮ್ಮೆಯ ಅಂಗ ಯುವಶಕ್ತಿ ಉದ್ಯೋಗ ನಿಮಿತ್ತಂ..ಉದ್ಯೋಗ ಅರಸುತ್ತಿರುವ ಯುವಕರಿಗೆ ಉದ್ಯೋಗ ಮಾಹಿತಿಗಳನ್ನು ಸುಲಭವಾಗಿ ಒದಗಿಸಿ ಅವಕಾಶಗಳನ್ನು ಒದಗಿಸುವ ಮಹತ್ಕಾರ್ಯ ನೆರವೇರುತ್ತಿದೆ.
Yuvashakthi Udyoganimittam
+ Members
Years
+ Blood Donations
+ Seva Count
Yuvashakthi Kadeshivalaya
Team YSK ಎಂಬ ಬಲಿಷ್ಟ ಕೂಟ ಯಾವುದೇ ವೈಯುಕ್ತಿಕ ಹೆಸರಿನ ಹಂಬಲವಿಲ್ಲದೇ ಸಂಘಟನಾತ್ಮಕವಾಗಿ ಬೆಳೆಯುತ್ತಿದೆ.2000 ಕ್ಕೂ ಅಧಿಕ ಕಾರ್ಯಕರ್ತರು ತಂಡದ ಅನ್ಯಾನ್ಯ ವಿಭಾಗಗಳಲ್ಲಿ ಸ್ವಯಂಪ್ರೇರಿತರಾಗಿ ಶ್ರಮಿಸುತ್ತಿದ್ದಾರೆ..
ಸುಮಾರು ಐವತ್ತಕ್ಕೂ ಅಧಿಕ ಸನ್ಮಾನಗಳು ಅಭಿನಂದನೆಗಳು ಯುವಶಕ್ತಿಯನ್ನು ಅರಸಿ ಬಂದಿವೆ.2023 ರ ಜಿಲ್ಲಾ ಯುವಪ್ರಶಸ್ತಿ ಕೂಡ ಯುವಶಕ್ತಿಗೆ ದೊರಕಿರಿವುದು ಹೆಮ್ಮೆಯ ಸಂಗತಿ.
2012
ಯುವಶಕ್ತಿ ಕಡೇಶಿವಾಲಯ(ರಿ) ಪೆರ್ಲಾಪು ಪೋಸ್ಟ್ ಕಡೇಶಿವಾಲಯ ಬಂಟ್ವಾಳ ತಾಲೂಕು ದ.ಕ.574325
Yuvashakthi Kadeshivalaya
TEAM YSK
January 26, 2025
ಮಿತ್ರಸಂಸ್ಥೆ ಯುವಶಕ್ತಿ ದುರ್ಗಾಪುರ ನೇತೃತ್ವದಲ್ಲಿ ಯುವಶಕ್ತಿ ಸೇವಾಪಥದ ಮೂರನೇ ವರ್ಷದ ಯುವಸೇವಾಸಂಭ್ರಮ ಯಕ್ಷಸಭಾಭವನ ದುರ್ಗಾಪುರ ಕಿನ್ಯಾದಲ್ಲಿ 26.01.2025 ನೇ ರವಿವಾರ ನೆರವೇರಿತು.. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಮಲರಾಯ ಧೂಮಾವತಿ ಬಂಟ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಬಾಬು ಶ್ರೀ ಶಾಸ್ತ ಕಿನ್ಯಾ ವಹಿಸಿದ್ದು…
ಯುವಶಕ್ತಿ ಸಂಘಟನೆಯ ನೇತೃತ್ವದಲ್ಲಿ ನಿರ್ಮಾಣವಾದ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭವೂ ನಡೆಯಲಿದ್ದು, ಜೊತೆಗೆ ರಕ್ತದಾನ ಶಿಬಿರ, ಟೀಮ್ ವೈಎಸ್‌ಕೆ ವೆಬ್‌ಸೈಟ್ ಚಾಲನೆ, ಯುವರತ್ನ ಸನ್ಮಾನ, ಸೇವಾಲಕ್ಷ್ಯ-ನೂರು ಲಕ್ಷ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವೂ ಆಯೋಜನೆ ಮಾಡಲಾಗಿದೆ. ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ…
February 9, 2025
TEAM YSK
ಹಿತಚಿಂತಕರು
ಇಂದಿನ ಯುವಕರು ಭಾರತದ ಭವ್ಯತೆಯನ್ನು ದೇಶದ ಅಡಿಪಾಯವನ್ನು ಗಟ್ಟಿ ಮಾಡುವ ಛಲವನ್ನು ಹೊಂದಿರಬೇಕು, ಜೊತೆಗೆ ಸಮಾಜದ ಒಳಿತಿಗಾಗಿ ನಿರಂತರವಾಗಿ ಕಾಳಜಿಯನ್ನು ಹೊಂದಿದ ಸಂಘಟನೆಯು ದೇಶದ ಶಕ್ತಿ .