Team ysk
ಆತ್ಮೀಯ ಬಂಧುಗಳೇ..
ಈ ಗ್ರೂಪ್ ನಲ್ಲಿ ಯುವಶಕ್ತಿ ರಕ್ತನಿಧಿಯ ರಕ್ತದಾನದ ವಿಚಾರಗಳಿಗೆ ಮಾತ್ರ ಅವಕಾಶ
ರಕ್ತದ ಬೇಡಿಕೆಯ ಸಂದೇಶಗಳನ್ನು ಸಂಪೂರ್ಣ ವಿವರಗಳೊಂದಿಗೆ ಹಾಕಿ.
. ಅನಗತ್ಯ ಪೋಟೋ ವೀಡಿಯೋಗಳನ್ನು ಕಡ್ಡಾಯವಾಗಿ ಹಾಕಬೇಡಿ..
ಒಮ್ಮೆ ಹಾಕಿದ ರಕ್ತದ ಸಂದೇಶಗಳನ್ನು ಪುನಾರವರ್ತಿಸಿ ಹಾಕಬೇಡಿ..
* ರಕ್ತದಾನದ ವಿವರಗಳು.. ಮಹತ್ವ ಇತ್ಯಾದಿ ವಿಚಾರಗಳಿಗೆ ಮಾತ್ರ ಆದ್ಯತೆ..
* ಸೇವಾಯೋಜನೆಗಳು..ಸಂಗ್ರಹ ಇನ್ನಿತರ ವಿಚಾರಗಳಿಗಾಗಿ ಬೇರೆ ಬೇರೆ ಗ್ರೂಪ್ ಗಳಿವೆ
ಅನಗತ್ಯ ವಿಚಾರಗಳನ್ನು ಹಾಕಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ರಿಮೂವ್ ಮಾಡಲಾಗುವುದು…
– ಯುವಶಕ್ತಿ ರಕ್ತನಿಧಿ