ಸೇವಾಕಾರ್ಯವನ್ನು ಇನ್ನಷ್ಟು ದೃಢಗೊಳಿಸುವಲ್ಲಿ..ಅಶಕ್ತರಿಗೆ ಸಹಾಯವಾಗುವಲ್ಲಿ ಹುಟ್ಟಿಕೊಂದಿದ್ದು ಯುವಶಕ್ತಿ ಸೇವಾಪಥ..ಧಾರ್ಮಿಕ ಕಾರ್ಯಕ್ರಮಗಳಲ್ಲಿ..ಚಿಕಿತ್ಸಾನಿಧಿ ಯೋಜನೆ..ಶುಭನಿಧಿಗಳ ಮೂಲಕ ಸಮಾಜಕ್ಕೆ ಅರ್ಪಿತವಾದ ಮೊತ್ತ ಕೇವಲ ಮೂರು ವರ್ಷದಲ್ಲಿ 50 ಲಕ್ಷಕ್ಕೂ ಅಧಿಕ..ಸೇವಾಪಥದ ಮೂಲಕ ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನದ ಯೋಜನೆಯೂ ನೆರವೇರುತ್ತಿದೆ.